Antarctic Circle
ನಾಮವಾಚಕ

ಅಂಟಾರ್ಕ್‍ಟಿಕ್‍ ವೃತ್ತ; ದಕ್ಷಿಣಧ್ರುವೀಯ ವೃತ್ತ; ದಕ್ಷಿಣಧ್ರುವ ವಲಯ ವೃತ್ತ; ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ $66^\circ 33’$ ಅಕ್ಷಾಂಶದಲ್ಲಿರುವ ವೃತ್ತ.